free port
ನಾಮವಾಚಕ

ಮುಕ್ತ ಬಂದರು:

  1. ಭೇದವಿಲ್ಲದೆ ಎಲ್ಲ ವ್ಯಾಪಾರಗಳಿಗೂ ತೆರೆದ ಅವಕಾಶವಿರುವ ಬಂದರು.
  2. ಸರಕನ್ನು ಇಳಿಸಲು ಯಾ ತುಂಬಲು ಸುಂಕ ಕೊಡಬೇಕಾಗಿಲ್ಲದ ಬಂದರಿನ ಪ್ರದೇಶ.